20 ಸಚಿವರಿಗೆ ಕೊಕ್ ಆತಂಕ, ದೆಹಲಿ ಯಾತ್ರೆ ಕೈಗೊಂಡ ಶಾಸಕರ ಲೆಕ್ಕಾಚಾರವೇನು?
ಉಪಚುನಾವಣೆ ಮತದಾನ ಮುಗಿದ ಬಳಿಕ ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಕೂಗು ಎದ್ದಿದೆ. ಶಾಸಕರ ದಂಡು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ತೆರಳುತ್ತಿದೆ. ಶಾಸಕರಿಂದ ಸಂಪುಟ ಪುನಾರಚನೆ ಹಿಂದಿನ ರಾಜಕೀಯ ಲೆಕ್ಕಾಚಾರ ಏನು ಎಂಬ ವಿಶ್ಲೇಷಣೆಗಾಗಿ ಈ ವಿಡಿಯೋ ನೋಡಿ.