ಕಾಂಗ್ರೆಸ್‌ನಲ್ಲಿ ಶಾಸಕರ ಖರೀದಿ; ದಾಖಲೆ ಕೇಳಿದರೆ ಮಾತನಾಡುತ್ತೇನೆ ಎಂದ ನಾರಾಯಣಸ್ವಾಮಿ | Chalavadi Narayanaswamy

24 Nov 2025 3:43 PM IST

ಕಾಂಗ್ರೆಸ್ ನಲ್ಲಿ ಸಿಎಂ‌ ಕುರ್ಚಿಯ ಕಾದಾಟ, ಸಹಿ ಸಂಗ್ರಹದ ಸುದ್ದಿ ಬೆನ್ನಲ್ಲೇ ಬಿಜೆಪಿ ಮುಖಂಡ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ. ʼದ ಫೆಡರಲ್ ಕರ್ನಾಟಕʼ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕೆ ಈ ವಿಡಿಯೋ ನೋಡಿ.