ಅಪಘಾತಕ್ಕೆ ಕೇವಲ ಚಾಲಕರೇ ಕಾರಣವಾ? ರಸ್ತೆ ವಿನ್ಯಾಸದ ದೋಷದ ಬಗ್ಗೆ ಎಚ್ಚರಿಸಿದ ಪರಿಣತರು | Bus Stragedy

25 Dec 2025 7:26 PM IST

ಚಿತ್ರದುರ್ಗದ ಬಸ್ ದುರಂತ ಕೇವಲ ಒಂದು ಅಪಘಾತವಷ್ಟೇ ಅಲ್ಲ, ಇದು ನಮ್ಮ ರಸ್ತೆ ಸುರಕ್ಷತಾ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ದುರಂತ ಸಂಭವಿಸಿದ ನಂತರ ಸ್ಥಳೀಯರು ಮತ್ತು ವಾಹನ ಚಾಲಕರು ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ನಿರ್ವಹಣಾ ಸಂಸ್ಥೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದುರ್ಗದ ಬಸ್ ದುರಂತದ ನಂತರ ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಅವೈಜ್ಞಾನಿಕ ರಸ್ತೆ ವಿನ್ಯಾಸ ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಚಾಲಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.