LIVE | ಜಾತಿಗಣತಿ ವರದಿ: ಸರ್ಕಾರಕ್ಕೆ ಬಿಜೆಪಿ ನಾಯಕರ ಹಲವು ಪ್ರಶ್ನೆ

8 July 2026 2:11 PM IST  ( Updated:2026-07-09 09:26:48  )

ಬಿಜೆಪಿ ನಾಯಕರಾದ ವಿ.ಸುನಿಲ್ ಕುಮಾರ್, ಪಿ.ಸಿ.ಮೋಹನ್ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ನೀಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಬಗ್ಗೆ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದರು.