ಡಿಕೆಶಿಗೆ ಶ್ಲಾಘನೆ, ಪ್ರತಿಭಟನೆಗಷ್ಟೇ ವಿರೋಧ ಪಕ್ಷ ಬಿಜೆಪಿ ಸೀಮಿತ! ಸ್ವಪಕ್ಷೀಯ ನಾಯಕರಿಗೆ ಮಾಜಿ ಸಿಎಂ ತರಾಟೆ

26 Jun 2026 7:12 PM IST

ಬಿಜೆಪಿಯ ಕೋರ್ ಕಮಿಟಿ ಸದಸ್ಯ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರು ʼದ ಫೆಡರಲ್ ಕರ್ನಾಟಕʼದ ಸಂದರ್ಶನದಲ್ಲಿ (D.V. Sadananda gowda interview) ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಾಸಕರ ಅಡ್ಡಮತದಾನ ಬಗ್ಗೆ ನಾಲ್ಕು ದಿನಗಳ ಮುಂಚೆಯೇ ಸುಳಿವು ಸಿಕ್ಕಿತ್ತು. ಅದನ್ನು ಪಕ್ಷದ ಗಮನಕ್ಕೆ ತರಲಾಗಿತ್ತು ಎಂದಿರುವ ಅವರು, ಬಿಜೆಪಿಯ ಬೆಳವಣಿಗೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.‌ ಸದಾನಂದಗೌಡರ ಸಂದರ್ಶನದ ಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ.