BBK 12 ಫಿನಾಲೆಗೂ ಮುನ್ನವೇ ಇತಿಹಾಸ ಬರೆದ ಗಿಲ್ಲಿ ನಟ

14 Jan 2026 6:29 PM IST

ಬಿಗ್ ಬಾಸ್ ಕನ್ನಡ ಸೀಸನ್ 12ರ ಜನಪ್ರಿಯ ಸ್ಪರ್ಧಿ ಗಿಲ್ಲಿ ನಟ ಅವರ ಮೇಲಿರುವ ಅಭಿಮಾನದ ಕ್ರೇಜ್ ಈಗ ಹೊಸ ಮಟ್ಟಕ್ಕೆ ತಲುಪಿದೆ. ಫಿನಾಲೆ ಹಂತದ ಸಂಚಿಕೆಗಳಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವ ವಿಶೇಷ ಸಂದರ್ಭದಲ್ಲಿ, ಮಂಡ್ಯ ಮೂಲದ ಅಪ್ಪಟ ಅಭಿಮಾನಿಯೊಬ್ಬರು ತಮ್ಮ ಭುಜದ ಮೇಲೆ ಗಿಲ್ಲಿ ನಟನ ಮುಖದ ಟ್ಯಾಟೂ ಹಾಕಿಸಿಕೊಂಡು ಬಂದು ಎಲ್ಲರ ಗಮನ ಸೆಳೆದಿದ್ದಾರೆ.