x

Biffes | ಬೆಂಗಳೂರು ಸಿನಿ ಹಬ್ಬದ ಆಕರ್ಷಣೆಗಳೇನು ? | ಬಿಫೆಸ್‌ ಪ್ರೇಕ್ಷಕರಿಗೆ ಎಷ್ಟು ಮುಖ್ಯ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಆಗಿದ್ದರೆ, ಈ ಬಾರಿಯ ಬೆಂಗಳೂರು ಸಿನಿ ಹಬ್ಬದ ಆಕರ್ಷಣೆಗಳೇನು, ಬಿಫೆಸ್‌ ಎನ್ನುವುದು ಪ್ರೇಕ್ಷಕರಿಗೆ ಎಷ್ಟು ಮುಖ್ಯ ಎನ್ನುವುದು ಈ ವಿಡಿಯೋದಲ್ಲಿ ಇದೆ. ದ ಫೆಡರಲ್‌ ಕರ್ನಾಟಕದ ವತಿಯಿಂದ ಎನ್‌. ವಿದ್ಯಾಶಂಕರ್‌ ಕಲಾತ್ಮಕ ನಿರ್ದೇಶಕ ಅವರ ಸಂದರ್ಶನ ಮಾಡಲಾಗಿದೆ.


Next Story