x

ಬೆಂಗಳೂರಿನ ಟೈಗರ್ ಏರೋ ರೆಸ್ಟೋರೆಂಟ್: ಮಗಳಿಗಾಗಿ ವಿಮಾನವನ್ನೇ ರೆಸ್ಟೋರೆಂಟ್‌ ಆಗಿ ಮಾರ್ಪಡಿಸಿದ ಅಪ್ಪ!

ಜಗತ್ತಿನಲ್ಲಿ ಒಂದಕ್ಕಿಂತ ಹೆಚ್ಚು ವಿಭಿನ್ನ ಅದ್ಭುತ ರೆಸ್ಟೋರೆಂಟ್‌ಗಳಿವೆ. ನೀವು ಕೂಡ ಅಂತಹ ಕೆಲವೊಂದು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಅಲ್ಲಿನ ಖಾದ್ಯಗಳನ್ನು ಆಸ್ವಾದಿಸಿರಬಹುದು. ಆದರೆ, ನೀವು ಎಂದಾದರೂ ಎರೋಪ್ಲೇನ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದೀರಾ? ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದರೆ ನಮ್ಮ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ʻಟೈಗರ್ ಏರೋ ರೆಸ್ಟೋರೆಂಟ್ʼಈ ಅನುಭವ ನೀಡಲು ಸಜ್ಜಾಗಿದೆ. ಇಲ್ಲಿ ನೀವು ಏರೋಪ್ಲೇನ್‌ನಲ್ಲಿ ಕುಳಿತು ಊಟ ಮಾಡುವ ಅನುಭವ ಪಡೆಯಬಹುದು.


Next Story