x

LIVE: ಬೆಂಗಳೂರಿನ ಕಸ ವಿಲೇವಾರಿ ಮಾಡುವ ಎಂಎಸ್‌ಜಿಪಿ ಘಟಕದಿಂದಾಗಿ ಕೃಷಿಗೂ ಕುತ್ತು, ಜನರಿಗೂ ಮಾರಣಾಂತಿಕ ಕಾಯಿಲೆ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೆಂಗಳೂರಿನ ಕಸ ತಂದು ಸುರಿಯುತ್ತಿರುವುದರಿಂದ ಇಡೀ ಪರಿಸರ ಅನೈರ್ಮಲ್ಯವಾಗಿದೆ. ಭೂಮಿ, ನೀರು ಹಾಗೂ ಗಾಳಿ ಎಲ್ಲವೂ ಕಲುಷಿತವಾಗಿದ್ದು, ಜನ ಜೀವನ ದುಸ್ತರವಾಗಿದೆ.


Next Story