ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಹಾವಳಿ, ರಸ್ತೆ ಗುಂಡಿಯಿಂದ ಬಿದ್ದು ಮೂಳೆ ಮುರಿದುಕೊಂಡ ಟೆಕಿ ಶ್ರೀಧರ್ ನೋವಿನ ಮಾತು
ಬೆಂಗಳೂರಿನ ಗುಂಜೂರು ಪಾಳ್ಯದ ಐಟಿ ಉದ್ಯೋಗಿ ಶ್ರೀಧರ್ ಎಂಬುವವರು ರಸ್ತೆ ಗುಂಡಿಯಿಂದ ಅಪಘಾತವಾಗಿ ಕೈ ಮೂಳೆ ಮುರಿದುಕೊಂಡಿದ್ದಾರೆ.ಸ್ಕೂಟರ್ ನಲ್ಲಿ ಬರುವಾಗ ರಸ್ತೆ ಗುಂಡಿಯಿಂದ ಬಿದ್ದಿದ್ದಾರೆ. ಆಪರೇಷನ್ ಮಾಡಬೇಕಾಗಿದ್ದು ಬದುಕುಳಿದಿದ್ದೆ ಹೆಚ್ಚು. ರಸ್ತೆ ಗುಂಡಿಯ ಅಪಘಾತ ಬಗ್ಗೆ ಖುದ್ದು ಶ್ರೀಧರ್ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ