ಬೆಂಗಳೂರು ರೇಸ್ ಕೋರ್ಸ್ ಸ್ಥಳಾಂತರ: ಆ ವಿಶಾಲ ಜಾಗ ಏನಾಗಬೇಕು? ಇಲ್ಲಿದೆ ಪರಿಸರವಾದಿಗಳ ಸಲಹೆ

13 Feb 2026 6:27 PM IST

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಐತಿಹಾಸಿಕ ಕುದುರೆ ರೇಸ್ ಆಡುವ 'ಟರ್ಫ್ ಕ್ಲಬ್' ಅನ್ನು ಕುಣಿಗಲ್‌ಗೆ ಸ್ಥಳಾಂತರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿರುವ ಈ ನೂರಾರು ಎಕರೆ ವಿಶಾಲವಾದ ಜಾಗವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಚರ್ಚೆ ಶುರುವಾಗಿದೆ. ಈ ಜಾಗದಲ್ಲಿ ಯಾವುದೇ ಕಾಂಕ್ರೀಟ್ ಕಟ್ಟಡಗಳನ್ನು ಕಟ್ಟದೆ, ಇದನ್ನು ಬೆಂಗಳೂರಿನ ಜನತೆಗೆ ಉಸಿರಾಡಲು ಅನುಕೂಲವಾಗುವಂತೆ 'ಜೀವ ವೈವಿಧ್ಯ ತಾಣ'ವನ್ನಾಗಿ (Biodiversity Park) ಪರಿವರ್ತಿಸಬೇಕು ಎಂದು ಪರಿಸರವಾದಿ ಜೋಸೆಫ್ ಹೂವರ್ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.