Belagavi Winter Session: ಗೋವಾ ನೋಡೋಕೆ ಅಧಿವೇಶನ ಮಾಡ್ತಿದ್ದಾರೆ- ಅಭಯ್ ಪಾಟೀಲ್ ಗಂಭೀರ ಆರೋಪ

20 Dec 2025 4:42 PM IST

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ 10 ಅಧಿವೇಶನ ಮುಕ್ತಾಯ ಆಗಿದ್ದು ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆಯಾ? ಅಧಿವೇಶನದಲ್ಲಿ ನಡೆದ ಚರ್ಚೆ ಹಾಗು ಪರಿಹಾರದ ಬಗ್ಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಅಧಿವೇಶನ ನಡೆಯುತ್ತದೆ ಆದರೆ ಈ ಭಾಗದ ಸಮಸ್ಯೆಗೆ ಉತ್ತರ ಸಿಗುವುದಿಲ್ಲ ಎಂದು ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ