Belagavi Winter Session: ಅಧಿವೇಶನ ಹಾಡಿದ್ದೆ ಹಾಡು ಕಿಸಬಾಯಿದಾಸ ಆಗಬಾರದು- ಶಾಸಕ ಬಿ.ಆರ್.ಪಾಟೀಲ್‌ ಅಸಮಾಧಾನ

20 Dec 2025 12:28 PM IST

ಬೆಳಗಾವಿಯ ಚಳಿಗಾಲದ ಅಧಿವೇಶನ 10 ದಿನಗಳ‌ ಕಾಲ ನಡೆಯಿತು. 10 ದಿನಗಳ ಕಾಲ ಅಧಿವೇಶನದಲ್ಲಿ ನಡೆದ ಚರ್ಚೆಗಳ ಬಗ್ಗೆ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್.‌ಪಾಟೀಲ್ ದ ಫೆಡರಲ್ ಕರ್ನಾಟಕಕ್ಕೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.