ಜೈಲಿನ ಗೋಡೆಯ ಮೇಲೆ ಡ್ರಗ್ಸ್‌, ಮೊಬೈಲ್‌ ಎಸೆಯೋದು ಸಾಧ್ಯನಾ, ಹಿಂಡಲಗಾ ಜೈಲಿನಲ್ಲಿ ನಡೆದಿದ್ದೇನು?

1 Jan 2026 8:07 PM IST

ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಆವರಣಕ್ಕೆ ಮುಖವಾಡ ಧರಿಸಿದ ಕಿಡಿಗೇಡಿಗಳು ಹೊರಗಿನಿಂದ ಮೊಬೈಲ್ ಫೋನ್, ಸಿಮ್ ಕಾರ್ಡ್ ಹಾಗೂ ಮಾದಕ ವಸ್ತುಗಳನ್ನು ಎಸೆದು ಪರಾರಿಯಾಗಿದ್ದಾರೆ.