ಬೆಳಗಾವಿಯ ಹಲಗಾ ಗ್ರಾಮದಲ್ಲಿ 2 ಗಂಟೆಗಳ ಕಾಲ ಮೊಬೈಲ್, ಟಿವಿ ಸ್ಥಗಿತದ ನಿರ್ಧಾರದ ಕಾರಣ ತಿಳಿಸಿದ ಗ್ರಾ.ಪಂ ಸದಸ್ಯ
ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗುವಂತಹ ಒಂದು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಟಿವಿ ಬಳಕೆ ಚಟವಾಗಿ ಪರಿಣಮಿಸಿ, ಕುಟುಂಬದ ಸಂಬಂಧಗಳು ಮತ್ತು ಮಕ್ಕಳ ಓದಿಗೆ ಹೊಡೆತ ಬಿದ್ದಿರುವಾಗ, 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮವು ಸ್ವಯಂಪ್ರೇರಿತವಾಗಿ ಒಂದು ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ಈ ಕಾರ್ಯಕ್ರಮ ಜಾರಿಗೆ ಬಂದಿದ್ದು ಹೇಗೆ ನಂತರ ಜನರಿಂದ ಹೇಗೆ ಸ್ಪಂದನೆ ಸಿಕ್ಕಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಗಣಪತಿ ʼದ ಫೆಡರಲ್ ಕರ್ನಾಟಕʼಕ್ಕೆ ವಿವರಿಸಿದ್ದಾರೆ.