ಹಿಂದಿಗೆ ಗ್ರೇಡ್; ಹೊರಟ್ಟಿ ಅಸಮಾಧಾನ, ಖಾಸಗಿ ಶಾಲೆಗಳ ದುಬಾರಿ ಶುಲ್ಕ ವಸೂಲಿ ಬಗ್ಗೆ ಮಹತ್ವದ ಹೇಳಿಕೆ

8 April 2026 8:39 PM IST

ವಿಧಾನಪರಿಷತ್ ಸಭಾಪತಿ ಹಾಗು ಶಿಕ್ಷಕರ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಆಯ್ಕೆಯಾಗಿರುವ ಹಿರಿಯ ಸದಸ್ಯ ಬಸವರಾಜ ಎಸ್.‌ಹೊರಟ್ಟಿ ಅವರು ʼದ ಫೆಡರಲ್ ಕರ್ನಾಟಕʼ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಅಂಕ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆ, ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹಾಗೂ ತಮ್ಮ ರಾಜಕೀಯ ಜೀವನದ ಕುರಿತ ಮನದಾಳದ ಮಾತುಗನ್ನು ಹಂಚಿಕೊಂಡಿದ್ದಾರೆ