LIVE |Bagalkot Stone pelting:ರಾಜ್ಯದಲ್ಲಿ ಹಿಂದೂ ಮೆರವಣಿಗೆ ಮಾಡಬಾರದಾ? ಇದು ಪಾಕಿಸ್ತಾನವಾ? ರವಿಕುಮಾರ್ ವಾಗ್ದಾಳಿ

20 Feb 2026 2:11 PM IST

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಪ್ರಯುಕ್ತ ನಡೆಸಿದ ಮೆರವಣಿಗೆ ಮೇಲೆ‌ ಕಲ್ಲುತೂರಾಟ ನಡೆಸಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡ ಎನ್.‌ರವಿಕುಮಾರ್ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು