ಬೆಂಗಳೂರಿನಲ್ಲಿ ಅವರೆ ಹಬ್ಬದ ಸಡಗರ: 26ನೇ ವರ್ಷಕ್ಕೆ ಕಾಲಿಟ್ಟ ವಿವಿ ಪುರಂ ಅವರೆ ಮೇಳ! | Avarebele Mela 2026

3 Jan 2026 5:09 PM IST

ನಮಸ್ಕಾರ ಬೆಂಗಳೂರು! ಸಿಲಿಕಾನ್ ಸಿಟಿಯ ಆಹಾರ ಪ್ರಿಯರ ಮೋಸ್ಟ್ ಫೇವರೆಟ್ 'ಅವರೆ ಮೇಳ' ಈ ಬಾರಿ 26ನೇ ವಸಂತಕ್ಕೆ ಕಾಲಿಟ್ಟಿದೆ. ವಿವಿ ಪುರಂನ ಫುಡ್ ಸ್ಟ್ರೀಟ್‌ನಲ್ಲಿ ನಡೆಯುತ್ತಿರುವ ಈ ಅವರೆ ಸಂಭ್ರಮದಲ್ಲಿ ತರಹೇವಾರಿ ಅವರೆಬೇಳೆ ಖಾದ್ಯಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ.ನಿಮ್ಮ ವೀಕೆಂಡ್ ಪ್ಲಾನ್ ಇನ್ನು ಆಗಿಲ್ಲವೆಂದರೆ ತಡ ಮಾಡಬೇಡಿ, ಈ ವಿಡಿಯೋ ನೋಡಿ ಇಂದೇ ಅವರೆ ಮೇಳಕ್ಕೆ ಭೇಟಿ ನೀಡಿ!