ಆಟೋ ದರ ದುಬಾರಿ; ಮತ್ತೆ ಹೆಚ್ಚಳಕ್ಕೆ ಮುಷ್ಕರ? ಚಾಲಕರ ವರ್ತನೆಗೆ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಸಮರ್ಥನೆಯೇನು?

22 July 2025 6:28 PM IST

ಬೆಂಗಳೂರಿನಲ್ಲಿ ಆಗಸ್ಟ್ 1ರಿಂದ ಅನ್ವಯವಾಗುವಂತೆ ಆಟೋ ಪ್ರಯಾಣ ದರವನ್ನು ಕನಿಷ್ಠ ₹36ಕ್ಕೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಂಘಟನೆಗಳು, ಕನಿಷ್ಠ ದರವನ್ನು ₹40ಕ್ಕೆ ಹೆಚ್ಚಿಸಬೇಕೆಂದು ಪಟ್ಟು ಹಿಡಿದಿದ್ದು, ಮತ್ತೆ ಮುಷ್ಕರದ ಎಚ್ಚರಿಕೆ ನೀಡಿವೆ