ದ್ವೇಷ ಭಾಷಣ ವಿಧೇಯಕದ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಅಶ್ವಥ್‌ ನಾರಾಯಣ

10 Dec 2025 6:05 PM IST

ವಿಧಾನಸಭೆಯಲ್ಲಿ ಇಂದು ದ್ವೇಷ ಭಾಷಣದ ಅಪರಾಧ ವಿಧೇಯಕ ಮಂಡನೆಯಾಗಿದೆ.‌ ಈ ವಿಧೇಯಕ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಧೇಯಕ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ ʼದ ಫೆಡರಲ್ ಕರ್ನಾಟಕʼ ದ ಜತೆ ಮಾತನಾಡಿದ್ದಾರೆ.