ಕಾಸಿಲ್ಲದೆ 20 ಕಿ.ಮಿ ನಡಿಗೆ, ಹುಚ್ಚ ಎಂದು ಕರೆಸಿಕೊಂಡಿದ್ದ ಅಕ್ಷರ ಬ್ರಹ್ಮಅಂಕೇಗೌಡರ ಮನದಾಳದ ಮಾತು
ಸಮಾಜ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಎಂ.ಅಂಕೇಗೌಡ ಅವರು ಪುಸ್ತಕ ಮನೆ ಅಂಕೇಗೌಡ ಎಂದೇ ಖ್ಯಾತಿ ಗಳಿಸಿದ್ದಾರೆ. ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸೇವೆಗೆ ಉಚಿತವಾಗಿ ನೀಡುವ ಮೂಲಕ ತಮ್ಮ ಜೀವನವನ್ನೇ ಜ್ಞಾನಾರ್ಜನೆಗಾಗಿ ಮುಡುಪಾಗಿಟ್ಟಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಅವರ ಜತೆ ʼದ ಫೆಡರಲ್ ಕರ್ನಾಟಕʼ ನಡೆಸಿದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.