x

ಸಮೀಕ್ಷೆ ನಿಲ್ಲಿಸಬೇಕೆಂದು ಕಾನೂನು ಹೋರಾಟಕ್ಕೆ ಮುಂದಾಗಿರುವ ಅನಿತಾ ಪ್ರಸಾದ್

27 Sept 2025 6:11 PM IST

ಅನಿತಾ ಹ್ಯುಮಾನಿಟೇರಿಯನ್ ಫೌಂಡೇಷನ್‌ ಸಂಸ್ಥಾಪಕರಾದ ಡಾ. ಅನಿತಾ ಪ್ರಸಾದ್ ಸಂದರ್ಶನ ತೃತೀಯ ಲಿಂಗಿಗಳ ಸಮೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಅರ್ಜಿಸಲ್ಲಿಸಿದ್ದೇನೆ ಟ್ರಾನ್ಸ್ ಜೆಂಡರ್ ನಲ್ಲಿ ಬಹಳಷ್ಟು ಜೆಂಡರ್ ಐಡೆಂಟಿಟಿಸ್ ಬರುತ್ತದೆ ಎಲ್ಲರನ್ನೂ ಸಮೀಕ್ಷೆಯಲ್ಲಿ ಅಳವಡಿಕೆ ಮಾಡಿಲ್ಲ ಎನ್ ಜಿಒಗಳಿಂದ ಟ್ರಾನ್ಸ್ ಜೆಂಡರ್ ಸಮೀಕ್ಷೆ ಮಾಡಲಾಗುತ್ತಿದೆ.