Alcohol Price increase | ಮದ್ಯ ಇನ್ಮುಂದೆ ದುಬಾರಿ! | ಮದ್ಯಪ್ರಿಯರಿಗೆ ಮತ್ತೆ ಶಾಕ್ | Beer | Drinks ದುಬಾರಿ
ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೆ ಶಾಕ್ ನೀಡಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮದ್ಯದ ಎಲ್ಲ ಮಾದರಿಯ 18 ಘೋಷಿತ ಸ್ಲಾಬ್‌ಗಳ ಮೇಲೆ ಅಬಕಾರಿ ಟ್ಯಾಕ್ಸ್ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಇರುವ ಮದ್ಯ ಬೆಲೆಗಳ ಮೇಲೆ ಶೇ 20ರಷ್ಟು ಬೆಲೆ ಜಾಸ್ತಿ ಆಗ್ತಿದೆ. ಬಿಯರ್ ಮೇಲಿನ ಅಬಕಾರಿ ಟ್ಯಾಕ್ ಸಹ ಹಾಕಲಾಗಿದೆ. ಬಿಯರ್ ಮೇಲಿನ ಅಬಕಾರಿ ಟ್ಯಾಕ್ಸ್ ಅನ್ನು 175ರಿಂದ 185ರೂಪಾಯಿಗೆ ಹೆಚ್ಚಿಸಲಾಗಿದೆ.
Next Story