ರಾಜ್ಯಪಾಲರ ಹಠಾವೊ ಅಭಿಯಾನ ಬಗ್ಗೆ ಸಿಎಲ್ ಸಿ ಸಭೆಯಲ್ಲಿ ಚರ್ಚೆ ಎಂದ ಶಾಸಕ ಅಜಯ್ ಸಿಂಗ್
ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡದ ಹಿನ್ನಲೆಯಲ್ಲಿ ರಾಜ್ಯಪಾಲರು ಹಾಗು ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಅಸಹಕಾರ ತೋರುವ ರಾಜ್ಯಪಾಲರ ವಿರುದ್ಧ ಹಠಾವೊ ಅಭಿಯಾನ ಶುರುಮಾಡಲು ಕಾಂಗ್ರೆಸ್ ನಲ್ಲಿ ಅಭಿಪ್ರಾಯ ಹಾಗು ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಅಜಯ್ ಸಿಂಗ್ ಮಾತನಾಡಿದ್ದಾರೆ.