Aero Restaurant Bangalore | ಹಾರದ ವಿಮಾನದಲ್ಲಿ ಬಗೆಬಗೆಯ ಆಹಾರ
ಬೆಂಗಳೂರಿನ ಜಿಗಣಿಯಲ್ಲಿ ಏರೋರೆಸ್ಟೋರೆಂಟ್ ಒಂದು ಆರಂಭವಾಗುತ್ತಿದ್ದು, ಇಲ್ಲಿ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಸಿಗುವ ಸೌಕರ್ಯಗಳು ಹಾಗೂ ಭಕ್ಷ್ಯಗಳು ಗ್ರಾಹಕರಿಗೆ ದೊರೆಯಲಿದೆ.