ಐಟಿ-ಬಿಟಿ, ಸ್ಟಾರ್ಟ್‌ಆಪ್‌ ಮೇಲೆ ನಿರೀಕ್ಷೆಯ ಸುರಿಮಳೆ

1 Feb 2026 10:34 AM IST

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಮೇಲೆ ಐಟಿ-ಬಿಟಿ, ನವೋದ್ಯಮ ವಲಯ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ವಿನಾಯಿತಿ, 'ಸೀಡ್ ಫಂಡ್' ಯೋಜನೆಗೆ ಮರುಜೀವ, ಎಐ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ವಿಶೇಷ ಉತ್ತೇಜನ ಸಿಗುವ ಸಾಧ್ಯತೆ ಇದೆ.