ಧರ್ಮಸ್ಥಳ ಘಟನೆ: ರಾಜ್ಯದ ಇಬ್ಬರು ಸಚಿವರ ಪಿತೂರಿ: ರಾಜೀನಾಮೆ ನೀಡುವ ಕಾಲ ಬರಲಿದೆ ಎಂದ ಬಿಜೆಪಿ ಶಾಸಕ ಎ.ಮಂಜು
ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜು ಸ್ಪೋಟಕ ಹೇಳಿಕೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಇದರಲ್ಲಿ ಇಬ್ಬರು ಸಚಿವರ ಹಾಗು ಒಬ್ಬ ಸಂಸದರ ಪಾತ್ರದ ಬಗ್ಗೆ ಗಂಭೀರ ಆರೋಪ ಮಾಡಿದರು.