x

ವರವೋ ಅಥವಾ ಶಾಪವೋ? ಕೆ.ಸಿ. ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಳದ ನಡುವೆಯೇ ಎದುರಾಯ್ತು ದೊಡ್ಡ ಕಂಟಕ!

4 March 2026 5:48 PM IST

ಕೋಲಾರ ಜಿಲ್ಲೆಯ ಪಾಲಿಗೆ ಸಂಜೀವಿನಿಯಂತಿದ್ದ ಕೆ.ಸಿ. ವ್ಯಾಲಿ (KC Valley) ಯೋಜನೆಯ ಬಗ್ಗೆ ಈಗ ಭಾರಿ ಚರ್ಚೆ ಮತ್ತು ಆತಂಕ ಶುರುವಾಗಿದೆ. ಈ ವಿಡಿಯೋದಲ್ಲಿ ನಾವು ಈ ಯೋಜನೆಯ ಯಶಸ್ಸು ಮತ್ತು ಅದರ ಬೆನ್ನಲ್ಲೇ ಎದುರಾಗಿರುವ ಗಂಭೀರ ಆರೋಗ್ಯದ ಅಪಾಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುತ್ತಿದ್ದೇವೆ. ಕೋಲಾರದ ಕೃಷಿ ಮತ್ತು ಕೆ.ಸಿ. ವ್ಯಾಲಿ ನೀರಿನ ಶುದ್ಧೀಕರಣದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.