ನಂಜುಂಡಸ್ವಾಮಿ ನೆನಪಿನಲ್ಲಿ ಸಿದ್ದರಾಮಯ್ಯ | The Federal Karnataka
ಕರ್ನಾಟಕ ಕಂಡ ಧೀಮಂತ ದಾರ್ಶನಿಕ ರೈತ ನಾಯಕ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ೮೮ನೇ ಜನ್ಮ ದಿನದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ರೈತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಗೆಳೆಯ ಗುರು ನಂಜುಂಡಸ್ವಾಮಿ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು.
Next Story