ವಯನಾಡಿನ ಭೀಕರ ಭೂಕುಸಿತದ ಬಳಿಕ ಕರ್ನಾಟಕಕ್ಕೂ ಕಾದಿದ್ಯಾ ಅಪಾಯ? ತಜ್ಞರು ಹೇಳುವುದೇನು?
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ ಈ ದುರಂತ ಕೇವಲ ಕೇರಳಕ್ಕೆ ಮಾತ್ರ ಸೀಮಿತವೇ? ಅಥವಾ ಕರ್ನಾಟಕದ ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಿಗೂ ಇದೇ ರೀತಿಯ ಅಪಾಯ ಕಾದಿದೆಯೇ? ಈ ವಿಡಿಯೋದಲ್ಲಿ, ವಯನಾಡು ದುರಂತದ ಹಿಂದಿನ ಪ್ರಮುಖ ಕಾರಣಗಳು, ಪಶ್ಚಿಮ ಘಟ್ಟದಲ್ಲಿ ಹೆಚ್ಚುತ್ತಿರುವ ಭೂಕುಸಿತದ ಅಪಾಯ, ಕರ್ನಾಟಕದ ಯಾವ ಜಿಲ್ಲೆಗಳು ಹೆಚ್ಚು ಅಪಾಯದಲ್ಲಿವೆ? ಹವಾಮಾನ ಬದಲಾವಣೆ, ಅರಣ್ಯ ನಾಶ ಮತ್ತು ಅಕ್ರಮ ಅಭಿವೃದ್ಧಿಯ ಪರಿಣಾಮ ಮತ್ತು ತಜ್ಞರು ನೀಡಿರುವ ಎಚ್ಚರಿಕೆಗಳು ಇವುಗಳ ಬಗ್ಗೆ ವಿವರವಾಗಿ ತಿಳಿಸುತ್ತೇವೆ.


