ಬೆಂಗಳೂರಿನ ಡೇಂಜರ್ ಅಪಾಯಕಾರಿ ಅಂಡರ್‌ಪಾಸ್
ಬೆಂಗಳೂರಿನ ಅಂಡರ್‌ಪಾಸ್‌ಗಳು ಮಳೆ ಬಂದರೆ ಕೆರೆಗಳಂತೆ ಬದಲಾಗುತ್ತವೆ. ಕಳೆದ ವರ್ಷ ಸುರಿದ ಸಾಧಾರಣ ಮಳೆಗೆ ಕೆ.ಆರ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಮೃತಪಟ್ಟಿದ್ದರು. ಈಗ ಕೆ.ಆರ್ ಸರ್ಕಲ್ ಹಾಗೂ ನಗರದ ಪ್ರಮುಖ ಅಂಡರ್‌ಪಾಸ್‌ಗಳಲ್ಲಿ ಯಾವ ರೀತಿಯ ಮುಂಜಾಗ್ರತೆ ವಹಿಸಲಾಗಿದೆ ಎನ್ನುವ ವಿವರ ಈ ವಿಡಿಯೋದಲ್ಲಿದೆ.