x

ದಕ್ಷಿಣ ಭಾರತದಲ್ಲಿ ಎಷ್ಟಿದೆ ಪೆಟ್ರೋಲ್‌ - ಡೀಸೆಲ್‌ ಬೆಲೆ?

ದಕ್ಷಿಣ ಭಾರತ ಹಾಗೂ ದೇಶದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕರ್ನಾಟಕದಲ್ಲಿ ಕಡಿಮೆ ಇದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ಪೆಟ್ರೋಲ್ ಡೀಸೆಲ್ ಬೆಲೆ ಈ ರೀತಿ ಇದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಪೆಟ್ರೋಲ್ - ಡಿಸೇಲ್ ಬೆಲೆ (ರೂ.ಗಳಲ್ಲಿ) ರಾಜ್ಯ ಪೆಟ್ರೋಲ್ ಡೀಸೆಲ್ ಕರ್ನಾಟಕ 102.86 88.94 ತಮಿಳುನಾಡು 100.85 92.43 ತೆಲಂಗಾಣ 107.41 95.65 ಆಂಧ್ರಪ್ರದೇಶ 109.65 97.49 ಕೇರಳ 107.56 95.29


ದಕ್ಷಿಣ ಭಾರತ ಹಾಗೂ ದೇಶದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕರ್ನಾಟಕದಲ್ಲಿ ಕಡಿಮೆ ಇದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ಪೆಟ್ರೋಲ್ ಡೀಸೆಲ್ ಬೆಲೆ ಈ ರೀತಿ ಇದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಪೆಟ್ರೋಲ್ - ಡಿಸೇಲ್ ಬೆಲೆ (ರೂ.ಗಳಲ್ಲಿ)

ರಾಜ್ಯ ಪೆಟ್ರೋಲ್ ಡೀಸೆಲ್

ಕರ್ನಾಟಕ 102.86 88.94

ತಮಿಳುನಾಡು 100.85 92.43

ತೆಲಂಗಾಣ 107.41 95.65

ಆಂಧ್ರಪ್ರದೇಶ 109.65 97.49

ಕೇರಳ 107.56 95.29

Read More
Next Story