ಭಾರತದ ಖರೀದಿ ನೀತಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆಯೇ ? ಎಲೆಕ್ಟ್ರಿಕ್ ವೆಹಿಕಲ್ ಮಾರಾಟ ಸ್ಥಿತಿಗತಿ ಏನು ?
ಬ್ಯುಸಿನೆಸ್ Talk: ಉದ್ಯಮ, ವಹಿವಾಟು, ಷೇರುಪೇಟೆ, ಆರ್ಥಿಕತೆಯ ಕುರಿತು ದ ಫೆಡರಲ್ ಕರ್ನಾಟಕದ ನವೀನ್ ಅಮ್ಮೆಂಬಳ ಅವರು ಹಾಗೂ ದ ಫೆಡರಲ್‌ನ ಕೆ. ಗಿರಿಪ್ರಕಾಶ್ ಅವರು ಚರ್ಚಿಸಿದ್ದು, ಆಸಕ್ತಿದಾಯಕ ಹಾಗೂ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
