ಬೆಳಗ್ಗೆಯೇ ವೈಕುಂಠ ದ್ವಾರ (ಸ್ವರ್ಗದ ಬಾಗಿಲು) ತೆರೆಯಲ್ಪಟ್ಟಿದ್ದು, ಲಕ್ಷಾಂತರ ಭಕ್ತರು ವಿಶೇಷ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ತಿರುಮಲದಲ್ಲಿ ವೈಕುಂಠ ಏಕಾದಶಿ, ಇಲ್ಲಿದೆ ನೋಡಿ ದೇಗುಲದ ಅಲಂಕಾರದ ಚಿತ್ರಗಳು
ಟಿಟಿಡಿ ವತಿಯಿಂದ ಭಕ್ತರ ಸುಗಮ ದರ್ಶನಕ್ಕಾಗಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಇ-ಡಿಐಪಿ ಮೂಲಕ ಟೋಕನ್ ಪಡೆದ ಭಕ್ತರಿಗೆ ಮೊದಲ ಮೂರು ದಿನಗಳು ಆದ್ಯತೆ ನೀಡಲಾಗುತ್ತಿದೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಇಂದು ವೈಕುಂಠ ಏಕಾದಶಿ ಉತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಬೆಳಗ್ಗೆಯೇ ವೈಕುಂಠ ದ್ವಾರ (ಸ್ವರ್ಗದ ಬಾಗಿಲು) ತೆರೆಯಲ್ಪಟ್ಟಿದ್ದು, ಲಕ್ಷಾಂತರ ಭಕ್ತರು ವಿಶೇಷ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೈಕುಂಠ ದ್ವಾರ ದರ್ಶನ ಡಿಸೆಂಬರ್ 30ರಿಂದ ಜನವರಿ 8, 2026ರವರೆಗೆ 10 ದಿನಗಳ ಕಾಲ ಮುಂದುವರಿಯಲಿದೆ.
Next Story

