ತಮಿಳು ನಟ ಡೇನಿಯಲ್ ಬಾಲಾಜಿ ನಿಧನ
x

ತಮಿಳು ನಟ ಡೇನಿಯಲ್ ಬಾಲಾಜಿ ನಿಧನ


ತಮಿಳು ನಟ ಡೇನಿಯಲ್ ಬಾಲಾಜಿ ಅವರು ಶುಕ್ರವಾರ (ಮಾರ್ಚ್ 29) ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.

ಕಾಖಾ ಕಾಖಾ , ವೆಟ್ಟಯಡು ವಿಲಯಡು ಮತ್ತು ವಡಾ ಚೆನ್ನೈ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು.

ವರದಿಗಳ ಪ್ರಕಾರ, ಶುಕ್ರವಾರ ತಡರಾತ್ರಿ ಡೇನಿಯಲ್ ಅವರು ಎದೆನೋವು ಎಂದಾಗ, ಚೆನ್ನೈನ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು.

Read More
Next Story