INDIA LIVE | Lok Sabha Election: ಇತರ ರಾಜ್ಯಗಳ  ಚುನಾವಣಾ ಮಾಹಿತಿ
x

INDIA LIVE | Lok Sabha Election: ಇತರ ರಾಜ್ಯಗಳ ಚುನಾವಣಾ ಮಾಹಿತಿ


ದೇಶದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತ ಚಲಾವಣೆ ನಡೆಯುತ್ತಿದ್ದು ಕೋಟ್ಯಂತರ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.120 ಮಹಿಳೆಯರು ಸೇರಿದಂತೆ 1,300ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗೃಹ ಸಚಿವ ಅಮಿತ್‌ ಶಾ (ಗಾಂಧಿನಗರ) ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುನಾ) ಸೇರಿದಂತೆ ಹಲವು ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ.

ಕ್ಷಣಕ್ಷಣದ ಮಾಹಿತಿಗಾಗಿ ನಮ್ಮ The Federal ಲಿಂಕ್‌ ಕ್ಲಿಕ್‌ ಮಾಡಿ.

https://thefederal.com/category/live/lok-sabha-election-phase-3-polling-begins-in-10-states-1-ut-121250

Live Updates

Read More
Next Story