ಹರಿಯಾಣ: ನಯಾಬ್ ಸೈನಿ ಸಿಎಂ
x

ಹರಿಯಾಣ: ನಯಾಬ್ ಸೈನಿ ಸಿಎಂ


ಮಂಗಳವಾರ (ಮಾ.12)- ಹರ್ಯಾಣ ಬಿಜೆಪಿ ಅಧ್ಯಕ್ಷ ಮತ್ತು ಒಬಿಸಿ ನಾಯಕ ನಯಾಬ್ ಸಿಂಗ್ ಸೈನಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಮನೋಹರ್ ಲಾಲ್ ಖಟ್ಟರ್ ಮತ್ತು ಅವರ ಸಂಪುಟದ ಸಚಿವರು ರಾಜೀನಾಮೆ ಸಲ್ಲಿಸಿದ ನಂತರ ಸೈನಿ ಅವರ ಆಯ್ಕೆ ನಡೆದಿದೆ.

ಕುರುಕ್ಷೇತ್ರದ ಸಂಸದ ಸೈನಿ, ಬಿಜೆಪಿ ಶಾಸಕಾಂಗ ಗುಂಪಿನ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಶಾಸಕರಾದ ಸುಭಾಷ್ ಸುಧಾ ಮತ್ತು ಜೆ.ಪಿ. ದಲಾಲ್ ಸುದ್ದಿಗಾರರಿಗೆ ತಿಳಿಸಿದರು.

Read More
Next Story