UNION BUDGET 2024: ಹೊಸ ವೈಯಕ್ತಿಕ ಆದಾಯ ತೆರಿಗೆ ದರ ಅನಾವರಣ
x

UNION BUDGET 2024: ಹೊಸ ವೈಯಕ್ತಿಕ ಆದಾಯ ತೆರಿಗೆ ದರ ಅನಾವರಣ

ವಾರ್ಷಿಕ 15 ಲಕ್ಷ ರೂ.ಗಿತ ಹೆಚ್ಚು ಆದಾಯ ಹೊಂದಿರುವವರಿಗೆ ತೆರಿಗೆ ದರ ಶೇ.30 ಆಗಿರಲಿದೆ


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ದರವನ್ನು ಪರಿಷ್ಕರಿಸಿದ್ದಾರೆ.

0 - 3 ಲಕ್ಷ ರೂ.- ಯಾವುದೇ ತೆರಿಗೆ ಇಲ್ಲ

3 - 7 ಲಕ್ಷ ರೂ.– 5%

7 - 10 ಲಕ್ಷ ರೂ. - 10%

10 - 12 ಲಕ್ಷ ರೂ. - 15%

12 - 15 ಲಕ್ಷ ರೂ. - 20%

15 ಲಕ್ಷ ರೂ.ಗಿ ಅಧಿಕ - 30%

Read More
Next Story