x

ಕನ್ನಡ ರಾಜ್ಯೋತ್ಸವದಲ್ಲಿಜಮೀರ್ ಕಡೆಯಿಂದ ಹಣದ ಸುರಿಮಳೆ, ಕಂತು ಕಂತು ಇನಾಮು ಕೊಟ್ಟ ಸಚಿವರು

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಕಲಾವಿದರನ್ನು ಸನ್ಮಾನಿಸಿ ಲಕ್ಷಾಂತರ ರೂಪಾಯಿ ವಿತರಿಸಿದ್ದಾರೆ. ವೇದಿಕೆಯಲ್ಲೇ ಹಣ ಎಣಿಸಿಕೊಟ್ಟ ದೃಶ್ಯಗಳು ಗಮನ ಸೆಳೆದಿವೆ.


ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಲಾವಿದರಿಗೆ ಲಕ್ಷಾಂತರ ರೂಪಾಯಿ ವಿತರಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯ ಮೇಲೆಯೇ ಕಲಾವಿದರನ್ನು ಸನ್ಮಾನಿಸಿ, ಕಂತೆ ಕಂತೆ ಹಣವನ್ನು ಎಣಿಸಿಕೊಟ್ಟಿದ್ದಾರೆ. ಸಚಿವರ ಈ ನಡೆ ಇದೀಗ ಗಮನ ಸೆಳೆದಿದೆ. ಕಲಾವಿದರಿಗೆ ಹಣ ವಿತರಿಸಿದ ದೃಶ್ಯಗಳು, ಕಾರ್ಯಕ್ರಮದ ವಿಶೇಷತೆಗಳು ಹಾಗೂ ಇದರ ಹಿಂದಿನ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ವೀಕ್ಷಿಸಿ. ಕರ್ನಾಟಕದ ರಾಜಕೀಯ, ಕನ್ನಡ ನಾಡು-ನುಡಿ, ರಾಜ್ಯದ ಪ್ರಮುಖ ವಿದ್ಯಮಾನಗಳು ಹಾಗೂ ವಿಶೇಷ ವರದಿಗಳಿಗಾಗಿ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

Read More
Next Story