ಮೊಸರಿನ ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್? ಮಂಡ್ಯದಲ್ಲಿ ವ್ಯಕ್ತಿಯ ಆರೋಪ, ವಿಡಿಯೋ ವೈರಲ್!
ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಮಂಡ್ಯ ಜಿಲ್ಲೆಯ ಮದ್ದೂರಿನ ಅರುಣ್ ಎಂಬುವವರು ಆರೋಪಿಸಿದ್ದಾರೆ. ಮದ್ದೂರಿನ ಬಸ್ ನಿಲ್ದಾಣದ ಸಮೀಪದ ನಂದಿನಿ ಬೂತ್ನಲ್ಲಿ ಖರೀದಿಸಿದ ಕಾಲು ಲೀಟರ್ ಮೊಸರಿನಲ್ಲಿ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಮಂಡ್ಯ ಜಿಲ್ಲೆಯ ಮದ್ದೂರಿನ ಅರುಣ್ ಎಂಬುವವರು ಆರೋಪಿಸಿದ್ದಾರೆ. ಮದ್ದೂರಿನ ಬಸ್ ನಿಲ್ದಾಣದ ಸಮೀಪದ ನಂದಿನಿ ಬೂತ್ನಲ್ಲಿ ಖರೀದಿಸಿದ ಕಾಲು ಲೀಟರ್ ಮೊಸರಿನಲ್ಲಿ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಆದರೆ, ಮೊಸರಿನಲ್ಲಿ ನಿಜವಾಗಿಯೂ ಸಿಮ್ ಕಾರ್ಡ್ ಪತ್ತೆಯಾಗಿದೆಯೇ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
Next Story
