ಶಬರಿಮಲೆಯಲ್ಲಿ ಅರವಣ ಪ್ರಸಾದ ವಿತರಣೆ ವ್ಯವಸ್ಥೆಗೆ ಹೊಸ ತಂತ್ರಜ್ಞಾನ: ವೆಂಡಿಂಗ್ ಮೆಷಿನ್ ಅಳವಡಿಸಿದ ಕೇರಳ ಸರ್ಕಾರ
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅರವಣ ಪ್ರಸಾದ ವಿತರಣೆಗೆ ವೆಂಡಿಂಗ್ ಮೆಷಿನ್ ಅಳವಡಿಸಲಾಗಿದೆ. ಭಕ್ತರಿಗೆ ಸುಲಭವಾಗಿ ಪ್ರಸಾದ ವಿತರಿಸುವ ಹೊಸ ವ್ಯವಸ್ಥೆ ಜಾರಿ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅರವಣ ಪ್ರಸಾದ ವಿತರಣೆ ಸುಲಭವಾಗಿಸಲು ಕೇರಳ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ದೇವಸ್ಥಾನದ ಆವರಣದಲ್ಲಿ ಅರವಣ ಪ್ರಸಾದ ವಿತರಣೆಗೆ ವೆಂಡಿಂಗ್ ಮೆಷಿನ್‌ಗಳನ್ನು ಅಳವಡಿಸಲಾಗಿದ್ದು, ಭಕ್ತರು ಸುಲಭವಾಗಿ ಪ್ರಸಾದ ಪಡೆಯಲು ಅನುಕೂಲವಾಗಲಿದೆ. ಈ ಹೊಸ ವ್ಯವಸ್ಥೆಯಿಂದ ಸರತಿ ಸಾಲು ಕಡಿಮೆಯಾಗಲಿದೆಯೇ? ಶಬರಿಮಲೆಯಲ್ಲಿ ತಂತ್ರಜ್ಞಾನದ ಹೊಸ ಪ್ರಯೋಗದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Next Story
