x

ಸಿದ್ದು ಸ್ಟಿಂಗ್ ಆಪರೇಷನ್‌ ಬಗ್ಗೆ ಕಮಿಷನರ್​ ಹೇಳಿದ ವಿವರ; ಎಚ್​ಡಿಕೆ ಮನೆಯಲ್ಲಿ ಆಗಿತ್ತಾ ಮೊಬೈಲ್​ ಎಕ್ಸ್​​ಚೇಂಜ್​

ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಲ್ಲಿ ಸಿಸಿಬಿ ಪೊಲೀಸರು ಮಹತ್ವದ ಸುಳಿವೊಂದನ್ನು ಪತ್ತೆಹಚ್ಚಿದ್ದಾರೆ. ಸ್ಟಿಂಗ್ ವಿಡಿಯೋ ಅಪ್‌ಲೋಡ್ ಮಾಡಲು ಬಳಸಿದ ಮೊಬೈಲ್ ಎಲ್ಲಿಂದ ಖರೀದಿಸಲಾಗಿತ್ತು ಎಂಬ ಜಾಡು ಹಿಡಿದ ಪೊಲೀಸರ ತನಿಖೆಯೇ ಕುತೂಹಲಕಾರಿ.


Click the Play button to hear this message in audio format
Next Story