x

ರಫೇಲ್ ಪೈಲಟ್ ಆದ ಮಂಗಳೂರಿನ ಹುಡುಗ ಪ್ರಜ್ವಲ್‌ ಶೆಟ್ಟಿ

ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಸಾಧನೆ ಮಾಡಿದ್ದಾರೆ. ವಾರಣಾಸಿ ವೈಮಾನಿಕ ಪ್ರದರ್ಶನದಲ್ಲಿ 'ನೀಲಕಂಠ' ರಚನೆಯಲ್ಲಿ ಹಾರಾಟ ನಡೆಸಿದ್ದಾರೆ.


Click the Play button to hear this message in audio format

ದಕ್ಷಿಣ ಕನ್ನಡದ ಮಂಗಳೂರಿನ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ಭಾರತದ ಅತ್ಯಾಧುನಿಕ ರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಸಾಧನೆ ಮಾಡಿದ್ದಾರೆ. UPSCಯಲ್ಲಿ 42ನೇ ರ‍್ಯಾಂಕ್ ಪಡೆದಿದ್ದ ಪ್ರಜ್ವಲ್, ವಾರಣಾಸಿಯಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಮೂರು ರಫೇಲ್‌ಗಳ 'ನೀಲಕಂಠ' ರಚನೆಯ ಮಧ್ಯಭಾಗದಲ್ಲಿ ಹಾರಾಟ ನಡೆಸಿ ಕನ್ನಡಿಗರ ಹೆಮ್ಮೆ ಎನಿಸಿದ್ದಾರೆ..

Read More
Next Story