ನಮೋ ಘಾಟ್‌ನಲ್ಲಿ ಭಾರತೀಯ ವಾಯುಪಡೆಯ ಸಾಹಸ
ವಾರಾಣಸಿಯ ನಮೋ ಘಾಟ್‌ನಲ್ಲಿ ಭಾರತೀಯ ವಾಯುಪಡೆಯ ಭವ್ಯ ವಾಯು ಪ್ರದರ್ಶನ ಗಮನ ಸೆಳೆದಿದೆ. ಯುದ್ಧವಿಮಾನಗಳ ಸಾಹಸ ಮತ್ತು ವೈಮಾನಿಕ ಕಸರತ್ತುಗಳು ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿವೆ.
ಉತ್ತರ ಪ್ರದೇಶದ ವಾರಾಣಸಿಯ ನಮೋ ಘಾಟ್‌ನಲ್ಲಿ ಭಾರತೀಯ ವಾಯುಪಡೆಯಿಂದ ಭವ್ಯ ವಾಯು ಪ್ರದರ್ಶನ ಆಯೋಜಿಸಲಾಯಿತು. ಆಕಾಶದಲ್ಲಿ ಯುದ್ಧವಿಮಾನಗಳ ಸಾಹಸ, ವೈಮಾನಿಕ ಕಸರತ್ತುಗಳು ಪ್ರೇಕ್ಷಕರ ಗಮನ ಸೆಳೆದವು. ಭಾರತೀಯ ವಾಯುಪಡೆಯ ಶಕ್ತಿ ಮತ್ತು ಸಾಮರ್ಥ್ಯವನ್ನು ಸಾರಿದ ಈ ಪ್ರದರ್ಶನದ ದೃಶ್ಯಗಳು ನೋಡುಗರಲ್ಲಿ ರೋಮಾಂಚನ ಮೂಡಿಸಿದವು.
Next Story
