ಎಚ್ಚರ! 82 ಕೋಟಿ ಮೌಲ್ಯದ ಕಳಪೆ ಆಹಾರ ಜಪ್ತಿ | FSSAI Mega Raid
ಹಬ್ಬದ ವೇಳೆ ಆಹಾರ ಕಲಬೆರಕೆ ತಡೆಗೆ FSSAI ದೇಶಾದ್ಯಂತ ಕಾರ್ಯಾಚರಣೆ ನಡೆಸಿದೆ. ಸೆಪ್ಟೆಂಬರ್ 1ರಿಂದ ನವೆಂಬರ್ 5ರವರೆಗೆ ನಡೆದ ದಾಳಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕಳಪೆ ಆಹಾರ ಜಪ್ತಿ ಮಾಡಲಾಗಿದೆ.
ಹಬ್ಬದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಆಹಾರ ಕಲಬೆರಕೆ ಜಾಲದ ವಿರುದ್ಧ FSSAI ದೇಶಾದ್ಯಂತ ಬೃಹತ್ ಕಾರ್ಯಾಚರಣೆ ನಡೆಸಿದೆ. ಸೆಪ್ಟೆಂಬರ್ 1ರಿಂದ ನವೆಂಬರ್ 5ರವರೆಗೆ ನಡೆದ ಈ ದಿಢೀರ್ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಕಳಪೆ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ.
Next Story
