ಚಪ್ಪರಿಸಿಕೊಂಡು ಐಸ್‌ಕ್ರೀಂ ತಿನ್ನುವ ಮುನ್ನ ಎಚ್ಚರ
ಬೆಂಗಳೂರಿನಿಂದ ಮೈಸೂರಿನವರೆಗೆ ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಅವಧಿ ಮೀರಿದ ಪದಾರ್ಥ, ಲೇಬಲಿಂಗ್ ಲೋಪ ಮತ್ತು ನೈರ್ಮಲ್ಯದ ಕೊರತೆ ಪತ್ತೆಯಾಗಿದ್ದು, ಗ್ರಾಹಕರು ಎಚ್ಚರಿಕೆ ವಹಿಸಬೇಕು.
ಬೆಂಗಳೂರಿನಿಂದ ಮೈಸೂರಿನವರೆಗೆ ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯ ವಿಶೇಷ ಕಾರ್ಯಾಚರಣೆ ನಡೆದಿದೆ. ಅವಧಿ ಮೀರಿದ ಪದಾರ್ಥಗಳು, ಲೇಬಲಿಂಗ್ ಲೋಪಗಳು ಮತ್ತು ನೈರ್ಮಲ್ಯದ ಕೊರತೆ ಬೆಳಕಿಗೆ ಬಂದಿದ್ದು, ಗ್ರಾಹಕರು ಐಸ್‌ಕ್ರೀಂ ಖರೀದಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.
Next Story
