x

ಉದ್ಯೋಗಿಗಳಿಗೆ EPFO ಬಂಪರ್ ಗಿಫ್ಟ್: ಪಿಎಫ್ ಹಣ ಪಡೆಯುವುದು ಮತ್ತಷ್ಟು ಸುಲಭ

ಪಿಎಫ್‌ ಹಣ ಹಿಂಪಡೆಯುವ ಮಿತಿಯನ್ನು ಶೇ.90ಕ್ಕೆ ಹೆಚ್ಚಿಸಲು ಇಪಿಎಫ್‌ಒ ಅನುಮೋದಿಸಿದೆ. ಉದ್ಯೋಗ ತೊರೆದವರಿಗೆ ಪೂರ್ಣ ಹಣ ಪಡೆಯುವ ಕಾಯುವ ಅವಧಿಯನ್ನೂ 2 ತಿಂಗಳಿಗೆ ಇಳಿಸಲಾಗಿದೆ.


Click the Play button to hear this message in audio format

ಪಿಎಫ್‌ ಖಾತೆದಾರರಿಗೆ ಇಪಿಎಫ್‌ಒ ಭರ್ಜರಿ ಸಿಹಿಸುದ್ದಿ ನೀಡಿದೆ. ಪಿಎಫ್‌ ಹಣ ಹಿಂಪಡೆಯುವ ಮಿತಿಯನ್ನು ಶೇ.75ರಿಂದ ಶೇ.90ಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಉದ್ಯೋಗ ತೊರೆದವರು ಸಂಪೂರ್ಣ ಪಿಎಫ್‌ ಹಣ ಪಡೆಯಲು ಕಾಯಬೇಕಾದ ಅವಧಿಯನ್ನು 12 ತಿಂಗಳಿಂದ 2 ತಿಂಗಳಿಗೆ ಇಳಿಸಲಾಗಿದೆ. ನಿವೃತ್ತರಿಗೆ ಕಂತುಗಳಲ್ಲಿ ಪಿಎಫ್‌ ಹಣ ಪಡೆಯುವ ವ್ಯವಸ್ಥೆ, ಸ್ವಯಂಪ್ರೇರಿತ ಪಿಎಫ್‌ ಉಳಿತಾಯ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳಿಗೆ ಅನುಮೋದನೆ ಸಿಕ್ಕಿದೆ. ಈ ಹೊಸ ನಿಯಮಗಳಿಂದ ಉದ್ಯೋಗಿಗಳು ಮತ್ತು ನಿವೃತ್ತರಿಗೆ ಏನೆಲ್ಲ ಅನುಕೂಲವಾಗಲಿದೆ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

Read More
Next Story