x

23,585 ಲೆವೆಲ್ ಕಂಪ್ಲೀಟ್; ಕ್ಯಾಂಡಿ ಕ್ರಷ್ ವಿಶ್ವದಾಖಲೆ ಮಾಡಿದ ಕನ್ನಡಿಗನ ಫನ್ನಿ ರ‍್ಯಾಪಿಡ್ ಫೈರ್

ಕ್ಯಾಂಡಿ ಕ್ರಷ್‌ನಲ್ಲಿ 23,585ನೇ ಲೆವೆಲ್ ತಲುಪಿ ವಿಶ್ವದಾಖಲೆ ಮಾಡಿದ ಕನ್ನಡಿಗ ಸೂರ್ಯ ರಾಜ್ ಅವರ ಫನ್ನಿ ರ‍್ಯಾಪಿಡ್ ಫೈರ್! ನಿದ್ದೆ, ಊಟ, ಗೇಮ್ ಬಗ್ಗೆ ಅವರ ತಮಾಷೆಯ ಉತ್ತರಗಳನ್ನು ನೋಡಿ.


Click the Play button to hear this message in audio format

ಕ್ಯಾಂಡಿ ಕ್ರಷ್‌ನಲ್ಲಿ 23,585ನೇ ಲೆವೆಲ್ ತಲುಪಿ ವಿಶ್ವದಾಖಲೆ ಮಾಡಿದ ಕನ್ನಡಿಗ ಸೂರ್ಯ ರಾಜ್ ಅವರ ಜೊತೆ ಮಸ್ತ್ ಫನ್ನಿ ರ‍್ಯಾಪಿಡ್ ಫೈರ್! ನಿದ್ದೆನಾ, ಕ್ಯಾಂಡಿ ಕ್ರಷ್‌ನಾ? ಫೇವರಿಟ್ ಫುಡ್‌ನಾ, ಗೇಮ್‌ನಾ? ಗೇಮ್ ಮೇಲಿನ ಕ್ರೇಜ್ ಎಷ್ಟು? ಸೂರ್ಯ ರಾಜ್ ಅವರ ತಮಾಷೆಯ ಉತ್ತರಗಳನ್ನು ಮಿಸ್ ಮಾಡದೇ ನೋಡಿ..

Read More
Next Story