x

ರಾಜಧಾನಿ ಬೆಂಗಳೂರಿನಲ್ಲಿ 49.7 ಲಕ್ಷ ಮತದಾರರು ಡಿಲೀಟ್‌? SIR ವರದಿಯಲ್ಲಿ ಆಘಾತಕಾರಿ ಸತ್ಯ ಬಹಿರಂಗ

ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಭಾರೀ ಬದಲಾವಣೆ? ಕರ್ನಾಟಕದ SIR ಕುರಿತ ಮಧ್ಯಂತರ ವರದಿಯಲ್ಲಿ ರಾಜಧಾನಿ ಬೆಂಗಳೂರಿನ 1.01 ಕೋಟಿ ಮತದಾರರ ಪೈಕಿ ಸುಮಾರು 49.7 ಲಕ್ಷ ಮತದಾರರನ್ನು ರಿಮೂವಲ್‌ ಪಟ್ಟಿಯಲ್ಲಿ ಗುರುತಿಸಲಾಗಿದೆ.

Click the Play button to hear this message in audio format

ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಭಾರೀ ಬದಲಾವಣೆ? ಕರ್ನಾಟಕದ SIR ಕುರಿತ ಮಧ್ಯಂತರ ವರದಿಯಲ್ಲಿ ರಾಜಧಾನಿ ಬೆಂಗಳೂರಿನ 1.01 ಕೋಟಿ ಮತದಾರರ ಪೈಕಿ ಸುಮಾರು 49.7 ಲಕ್ಷ ಮತದಾರರನ್ನು ರಿಮೂವಲ್‌ ಪಟ್ಟಿಯಲ್ಲಿ ಗುರುತಿಸಲಾಗಿದೆ.

ವರದಿ ಪ್ರಕಾರ, 91 ಮತಗಟ್ಟೆಗಳಲ್ಲಿ ತಲಾ 1,000ಕ್ಕೂ ಹೆಚ್ಚು ಮತದಾರರನ್ನು ರಿಮೂವಲ್‌ ಲಿಸ್ಟ್‌ಗೆ ಸೇರಿಸಲಾಗಿದೆ. ಯಲಹಂಕದ ಕೆಲವು ಮತಗಟ್ಟೆಗಳಲ್ಲಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರನ್ನು ಸಾವನ್ನಪ್ಪಿರುವುದಾಗಿ ಎಂದು ಗುರುತಿಸಿರುವುದೂ ವರದಿಯಲ್ಲಿ ಉಲ್ಲೇಖವಾಗಿದೆ.

Read More
Next Story