x

ಗಣೇಶ ಖರೀದಿಯ ಖುಷಿ ಯುವತಿ ಹೇಳಿದ್ದೇನು?

ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಖರೀದಿಸಿದ ಜಾಯ್ಸಿ ಭಾಸ್ಕರ್, ಗಣೇಶನ ಮೇಲಿನ ಭಕ್ತಿ, ಮೂರ್ತಿ ಖರೀದಿಯ ಖುಷಿ ಹಾಗೂ ಈ ಬಾರಿಯ ಗಣೇಶೋತ್ಸವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.


Click the Play button to hear this message in audio format

ಣೇಶ ಚತುರ್ಥಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಬೆಂಗಳೂರಿನಲ್ಲಿ ಗಣೇಶ ಮೂರ್ತಿ ಖರೀದಿಸಲು ಬಂದ ಜಾಯ್ಸಿ ಭಾಸ್ಕರ್ ಎಂಬುವರು ದ ಫೆಡರಲ್ ಕರ್ನಾಟಕದ ವಿಡಿಯೊ ಜರ್ನಲಿಸ್ಟ್​​ ರಾಮಕೃಷ್ಣ ಅವರೊಂದಿಗೆ ಮಾತನಾಡಿ ಹಬ್ಬದ ಸಂಭ್ರಮವನ್ನು ವಿವರಿಸಿದರು. ಗಣೇಶನ ಮೇಲಿನ ಭಕ್ತಿ ಹಾಗೂ ಮೂರ್ತಿ ಖರೀದಿಯ ಅನುಭವದ ಬಗ್ಗೆ ಮಾತನಾಡಿದ್ದಾರೆ. ಗಣೇಶ ಖರೀದಿಯ ಖುಷಿ ಹೇಗಿದೆ? ಈ ಬಾರಿಯ ಗಣೇಶೋತ್ಸವದ ಬಗ್ಗೆ ಜಾಯ್ಸಿ ಅವರು ಏನು ಹೇಳಿದ್ದಾರೆ? ಅವರ ಮಾತುಗಳನ್ನು ಈ ವಿಡಿಯೋದಲ್ಲಿ ಕೇಳಿ.

Read More
Next Story